ನೆಲಗಡಲೆಯಲ್ಲಿ ಅಂತರ್ ಬೇಸಾಯ ಪದ್ಧತಿ ಮತ್ತು ಜಿಂಕ್ ನ ಬಳಕೆ by RFIS-ADVISORIES published on 2022-09-29T15:47:23Z ರಿಲಯನ್ಸ್ ಫೌಂಡೇಶನ್ ನೀಡುತ್ತಿರುವ ಧ್ವನಿ ಸಂದೇಶ. ಶೇಂಗಾ ಬೆಳೆಯಲ್ಲಿ ಒತ್ತಾಗಿ ಬಂದಿರುವ ಗಿಡಗಳನ್ನು ಕಿತ್ತು ಹಾಕಬೇಕು. ಬಿತ್ತನೆಯಾದ 40 ದಿನದ ಒಳಗೆ ಮಣ್ಣು ಏರು ಹಾಕಬೇಕು. ನಂತರ ಶೇ 1 ರ ಜಿಂಕ್ ಅನ್ನು ಸಿಂಪಡನೆ ಮಾಡಬೇಕು. ಈ ಮಾಹಿತಿಯ ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಿಲಯನ್ಸ್ ಫೌಂಡೇಶನ್ ನ ಉಚಿತ ಸಹಾಯವಾಣಿ 1800 419 8800.